भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ವಧೂವಿಲೋಕನ

ಸೊಸೆಯನ್ನು ನೋಡಿವುದು

ವಧೆ

ಕೊಲೆ

ವಧ್ಯಶಿಲೆ

ಮರಣದಂಡನೆಗಾಗಿ ಕತ್ತು ಕತ್ತರಿಸಲು ಇರುವ ಕಲ್ಲು

ವಂಧ್ಯಾಸ್ತನಂಧಯ

ಬಂಜೆಯ ಮಗು; ಅಸಂಭವ

ವಂಧ್ಯೆ

ಬಂಜೆ

ವನಕರಿ

ಕಾಡಾನೆ

ವನಕುಸುಮ

ಕಾಡಿನಲ್ಲಿ ಬೆಳೆದ ಹೂ

ವನಕೇಳಿ

ವನವಿಹಾರ

ವನಕ್ರೀಡೆ

ವನಕೇಳಿ

ವನಗಜ

ವನಕರಿ

ವನಚರ(ರಿ)

ಕಾಡಿನ ಮನುಷ್ಯ(ಳು); ಬೇಡ(ಸ್ತ್ರೀ)

ವನಜ

ತಾವರೆ

ವನಜಜ

ಬ್ರಹ್ಮ

ವನಜನಾಭ

ವಿಷ್ಣು

ವನಜಭವಾಂಡ

ಬ್ರಹ್ಮಾಂಡ

ವನಜಮಿತ್ರ

ಸೂರ್ಯ

ವನಜವನ

ತಾವರೆಗಳ ಸಮೂಹ

ವನಜಾರಾತಿ

ಕಮಲದ ಶತ್ರು, ಚಂದ್ರ

ವನಜೋದರ

ವನಜನಾಭ

ವನತರು

ಕಾಡಿನ ಮರ

Search Dictionaries

Loading Results

Follow Us :   
  Download Bharatavani App
  Bharatavani Windows App