भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ವನದಂತಿ

ವನಕರಿ

ವನದಹನ

ಕಾಡುಗಿಚ್ಚು

ವನದುರ್ಗ

ಕಾಡಿನ ಮಧ್ಯದಲ್ಲಿರುವ ಕೋಟೆ

ವನದೇವತೆ

ಕಾಡಿನ ಅಭಿಮಾನಿ ದೇವತೆ

ವನದೇವಿ

ವನದೇವತೆ

ವನಧಿ

ಸಮುದ್ರ

ವನನಾಗಾರಿ

ವನನಾಗ+ಅರಿ, ಕಾಡಾನೆಯ ಶತ್ರು, ಸಿಂಹ

ವನನಿಧಿ

ಸಮುದ್ರ

ವನಪಥ

ಕಾಡುದಾರಿ

ವನಪಾಲ(ಕ)

ಉದ್ಯಾನದ ಮೇಲ್ವಿಚಾರಕ

ವನಭೂಮಿ

ಕಾಡುಪ್ರದೇಶ

ವನಭೃತ್

ಮೋಡ

ವನಮಹತ್ತರ

ವನಪಾಲ(ಕ)

ವನಮಹಿಷ(ಷಿ)

ಕಾಡುಕೋಣ(ಎಮ್ಮೆ)

ವನಮಾಲಾಧರ

ವಿಷ್ಣು

ವನಮಾಲಾಸ್ಪದ

ವನಮಾಲಾಧರ

ವನಮಾಲಿ

ವನಮಾಲಾಧರ

ವನಮಾಲೆ

ಕಾಡುಗಳ ಸಾಲು; ಕಾಡುಹೂಗಳ ಹಾರ

ವನಮೃಗ

ಕಾಡುಪ್ರಾಣಿ

ವನರಾಜಿಕ್ರೀಡೆ

ವನವಿಹಾರ

Search Dictionaries

Loading Results

Follow Us :   
  Download Bharatavani App
  Bharatavani Windows App