भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ವ್ಯಾಧಿನಿರ್ಹರಣ

ರೋಗನಿವಾರಣೆ

ವ್ಯಾಪಾರ

ಚಟುವಟಿಕೆ; ಕಾರ್ಯ

ವ್ಯಾಪೃತ(ತೆ)

ನಿರತನಾದವನು(ಳು)

ವ್ಯಾಪೃತಿ

ನಿರತವಾಗಿರುವುದು; ವ್ಯಾಪಾರ

ವ್ಯಾಬಾಧೆ

ಕಾಟ; ರೋಗ

ವ್ಯಾಭಾಸಿ

ಹೊಳಪು

ವ್ಯಾಮೋಹ

ಗಾಢ ಮೋಹ; ಒಂದು ಕಾಮಾವಸ್ಥೆ

ವ್ಯಾಯಾಮ

ಸಾಧನೆ; ದೇಹ ದಣಿವು

ವ್ಯಾಲಭಿವಾಲ

ಅಲ್ಲಾಡುವ ಬಾಲ

ವ್ಯಾಲೋಲ(ಳೋಳ)

ಚಲಿಸುತ್ತಿರುವ

ವ್ಯಾವರ್ಣನೆ

ವಿಶೇಷ ವರ್ಣನೆ

ವ್ಯಾವೃತ

ಮರೆಮಾಡಿದ, ಮುಚ್ಚಿಹಾಕಿದ

ವ್ಯಾವೃತ್ತಿ

ಪ್ರತ್ಯೇಕಗೊಳಿಸುವುದು

ವ್ಯಾಸಕ್ತ

ವಿ+ಆಸಕ್ತ, ತೊಡಗಿದ; ನಿರತ

ವ್ಯಾಹಾರ

ಶಬ್ದ; ಉಚ್ಚಾರಣೆ

ವ್ಯಾಳ

ದುಷ್ಟ ಮೃಗ

ವ್ಯಾಳಗಜ (ದಂತಿ)

ತುಂಟ ಆನೆ

ವ್ಯಾಳೇಭ

ವ್ಯಾಳಗಜ

ವ್ಯುಚ್ಛೇದ

ಕತ್ತರಿಸುವುದು

ವ್ಯುತ್ಸರ್ಗ

(ಜೈನ) ಒಂದು ಬಗೆಯ ತಪ; ಶರೀರದ ಮೇಲೆ ಮಮತೆಯಿಲ್ಲದಿರುವುದು

Search Dictionaries

Loading Results

Follow Us :   
  Download Bharatavani App
  Bharatavani Windows App