भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ವ್ಯುಷ್ಟಿ

(ಜೈನ) ಒಂದು ಗರ್ಭಾನ್ವಯಕ್ರಿಯೆ; ಮೊದಲ ವರ್ಷದ ಹುಟ್ಟುಹಬ್ಬ

ವ್ಯೂಢ

ಹರಹಾದ

ವ್ಯೂಹ

ಸೈನ್ಯ; ಸೇನಾ ರಚನೆ

ವ್ಯೋಕಾರ

ಕಮ್ಮಾರ

ವ್ಯೋಮ

ಆಕಾಶ

ವ್ಯೋಮಗೇಹ

ಆಕಾಶವೆಂಬ ಮನೆ

ವ್ಯೋಮಚರ

ಗಗನಗಾಮಿ; ದೇವತೆ

ವ್ಯೋಮಾಪಗೆ

ಆಕಾಶಗಂಗೆ

ವ್ರಜ

ಸಮೂಹ; ಕೊಟ್ಟಿಗೆ

ವ್ರತ

ಆಚರಣೆ

ವ್ರತಚರ್ಯೆ

(ಜೈನ) ಒಂದು ಗರ್ಭಾನ್ವಯಕ್ರಿಯೆ, ಹಿಂಸಾಚಾರ ವರ್ಜಿಸಿ ಅಧ್ಯಯನ ಕೈಗೊಳ್ಳುವುದು

ವ್ರತತಿ

ಬಳ್ಳಿ

ವ್ರತಹಾನಿ

ವ್ರತಭಂಗ

ವ್ರತಾವರಣ

(ಜೈನ) ಒಂದು ಗರ್ಭಾನ್ವಯಕ್ರಿಯೆ, ಬ್ರಹ್ಮಚರ್ಯವ್ರತತ್ಯಾಗ

ವ್ರತಿಕ

(ಜೈನ) ವ್ರತಾನುಷ್ಠಾನಗಳನ್ನು ಮಾಡುವವನು

ವ್ರಾತ

ಸಮೂಹ

ವ್ರೀಡೆ

ಲಜ್ಜೆ

ವ್ರೈಹೇಯ

ಕೆಂಪು ಬತ್ತ; ಬತ್ತದ ಗದ್ದೆ

Search Dictionaries

Loading Results

Follow Us :   
  Download Bharatavani App
  Bharatavani Windows App