भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ವರ್ಧಕಿ

ಬಡಗಿ

ವರ್ಧಮಾನ

ಹೆಚ್ಚುತ್ತಿರುವ; ಒಗಟು; (ಜೈನ) ಇಪ್ಪತ್ತನಾಲ್ಕನೆಯ ತೀರ್ಥಂಕರ

ವರ್ಮ

ಅಂಗರಕ್ಷಣೆಯ ಕವಚ

ವರ್ಯಜನ

ಉತ್ತಮ ಜನ

ವರ್ಷ(ಣ)

ಮಳೆ

ವರ್ಷಜಧನು

ಕಾಮನ ಬಿಲ್ಲು

ವರ್ಷಧರ

ಮೋಡ

ವರ್ಷನರಪ

ಮಳೆರಾಯ

ವರ್ಷಲವ

ಮಳೆಯ ಹನಿ

ವರ್ಷವರ

ವರ್ಷಧರ; ವರುಷವರ, ಅಂತಃಪುರ ಕಾಯುವ ನಪುಂಸಕ

ವರ್ಷವರ್ಧನದಿನ

ಹುಟ್ಟಿದ ಹಬ್ಬ

ವರ್ಷಾವಾಸ

ಮಳೆಗಾಲದಲ್ಲಿ ವಾಸಿಸುವ ಮನೆ

ವಲಂ

ನಿಜವಾಗಿ; ಅಲ್ಲವೇ

ವಲ(ಳ)ಕ್ಷ

ಬಿಳಿದಾದುದು; ಶುಭ್ರ

ವಲ(ಳ)ಕ್ಷಕೇಶ

ನರೆತ ಕೂದಲು

ವಲ(ಳ)ಭಿಚ್ಛಂದ

ಮುಂಜೂರು

ವಲ(ಳ)ಯಾಕಾರ

ಗುಂಡಗಿನ ಆಕೃತಿ

ವಲನ

ಅತ್ತಿತ್ತ ಸರಿದಾಡು

ವಲಭಿ

ಚಂದ್ರಶಾಲೆ

ವಲಿ()ಮುಖ

ಕೋತಿ

Search Dictionaries

Loading Results

Follow Us :   
  Download Bharatavani App
  Bharatavani Windows App