भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567895556Next >

ವ(ಬ)ರಂ

ವರೆವಿಗೂ

ವಂಕದ(ದಾ)ರ

ಗುಪ್ತವಾದ ಬಾಗಿಲು

ವಂಕಿ

ಚಂದ್ರಾಯುಧ

ವಕುಲ(ಳ)

ನಾಗಕೇಸರ, ಪಗಡೆ ಗಿಡ

ವಕ್ಖ(ಕ್ಖಾ)ಣಿಸು

(ವ್ಯಾಖ್ಯಾನಿಸು) ವಿವರಿಸು

ವಕ್ತ್ರ

ಬಾಯಿ; ಮುಖ

ವಕ್ತ್ರಶ್ವಾಸ

ಬಾಯಿಂದ ಬಿಡುವ ಉಸಿರು, ನಿಟ್ಟುಸಿರು

ವಕ್ರಗತಿ

ಅಂಕುಡೊಂಕು ಚಲನೆ; ಕೆಟ್ಟ ನಡತೆ

ವಕ್ರಗ್ರೀವ

ಒಂಟೆ

ವಕ್ರಚಾರ

ವಕ್ರಗತಿ

ವಕ್ರಭಣಿತಿ

ವ್ಯಂಗ್ಯವಾದ ಮಾತು

ವಕ್ರವಚನ

ವಕ್ರೋಕ್ತಿ; ಇಂಪಾದ ಧ್ವನಿ

ವಕ್ರವಾಕ್ಯ

ಕೊಂಕು ಮಾತು

ವಕ್ರಿಮ

ಡೊಂಕಾದ; ಸುತ್ತುಬಳಸಿನ

ವಕ್ರೋಕ್ತಿ

ಕೊಂಕು ಮಾತು; ಚಾತುರ್ಯದ ಮಾತು

ವಕ್ಷ(ಸ್ಥಲ)

ಎದೆ

ವಕ್ಷೋಜ

ಮೊಲೆ

ವಂಚ

ವಂಶ

ವಚನಪ್ರೌಢಿ

ನುಡಿನಿಪುಣತೆ

ವಂಚಿಸು

ಮೋಸಮಾಡು; ಮುಚ್ಚಿಡು
< previous1234567895556Next >

Search Dictionaries

Loading Results

Follow Us :   
  Download Bharatavani App
  Bharatavani Windows App