भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous123456789111112Next >

ಸಃ

ಅವನು

ಸ(ತ)ದೆ

ಬಡಿ, ಚೆಚ್ಚು

ಸ(ಸಾ)ಯ್

ಮರಣಹೊಂದು

ಸ(ಸಾ)ಯ್

ಮರಣಹೊಂದು

ಸ(ಸೆ)ಣಂಬು

ಸಣಬು ಎಂಬ ಗಿಡ

ಸಂಕ

ಶಂಖ

ಸಕ(ಲ)ಳವಟ್ಟೆ

ತುಂಡು ಬಟ್ಟೆಯ ಪಟ್ಟಿಗಳು

ಸಂಕಟ

ಇಕ್ಕಟ್ಟಾದ, ದಟ್ಟವಾದ; ವ್ಯಥೆ

ಸಂಕಡಿ

ಇಕ್ಕಟ್ಟು; ದುಃಖ; ರಿಕಾಪು

ಸಂಕಡಿಗೊಳ್

ದುಃಖಪಡು

ಸಂಕಮ

ಇಂದ್ರ (ಅರ್ಥಸಂದಿಗ್ಧತೆಯ ಶಬ್ದ)

ಸಂಕರಗೊಳ್

ಬೆರಕೆ ಹೊಂದು

ಸಂಕರ್ಷಣ

ಬಲರಾಮ

ಸಕಲ(ಳ)

ಸಮಗ್ರ

ಸಕಲಂ(ಳಂ)ಕ

ಚಂದ್ರ

ಸಕಲ(ಳ)ಜ್ಞ

ಸರ್ವಜ್ಞ

ಸಕಲ(ಳ)ದತ್ತಿ

(ಜೈನ) ವಂಶದ ಎಲ್ಲವನ್ನೂ ಮಗನಿಗೆ ಕೊಡುವುದು

ಸಕಲ(ಳ)ರ್ತು(ಕ)

ಎಲ್ಲ ಋತುಗಳು; ಸರ್ವಋತು

ಸಕಲಕಲಾ(ಳಾ)ಧರ

ಹದಿನಾರು ಕಳೆಗಳುಳ್ಳವನು, ಹುಣ್ಣಿಮೆ ಚಂದ್ರ

ಸಕಲಕಲಾಧರೆ

ಎಲ್ಲ ಕಲೆಗಳನ್ನು ಬಲ್ಲವಳು
< previous123456789111112Next >

Search Dictionaries

Loading Results

Follow Us :   
  Download Bharatavani App
  Bharatavani Windows App