भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಹಸ್ತಿಶಾಲೆ

ಆನೆಯ ಲಾಯ

ಹಳಚಿಕೆ

ಶುಭ್ರತೆ

ಹಳಹಳಿಕೆ

ತೇಜಸ್ಸು

ಹೞವಿಗೆ

ಪೞವಿಗೆ, ಬಾವುಟ

ಹೞ್ಗಿ

ಹೊಗೆಯಲ್ಲಿ ಹಾಕಿಡುವುದು

ಹಾಟಕ

ಚಿನ್ನ

ಹಾಟಕಪೀಠ

ಚಿನ್ನದ ಪೀಠ

ಹಾಟಕವೆಟ್ಟು

ಚಿನ್ನದ ಬೆಟ್ಟ, ಮೇರು

ಹಾದಂಡ

ವಾಗ್ದಂಡ

ಹಾದಿಗೆಡು

ದಾರಿ ತಪ್ಪು

ಹಾನ

ತ್ಯಾಗ; ತ್ಯಜಿಸುವಿಕೆ

ಹಾಮಾದಂಡ

(ಜೈನ) ವಾಗ್ದಂಡ; ಹಾ, ಮಾ ಎಂಬ ಶಬ್ದಗಳನ್ನು ಹೇಳುವುದರ ಮೂಲಕ ಕೊಡುತ್ತಿದ್ದ ಶಿಕ್ಷೆ

ಹಾಮಾಧಿಕ್ಕಾರದಂಡ

ಹಾಮಾದಂಡ

ಹಾರ

ನೂರೆಂಟು ಎಳೆಗಳ ಮಾಲೆ; ಮನೋಹರವಾದ

ಹಾರಯಷ್ಟಿ

ನೂರೆಂಟು ಎಳೆಗಳ ಮುತ್ತಿನ ಹಾರ

ಹಾರವ

`ಹಾ’ ಎಂಬ ಶಬ್ದ

ಹಾರಿ

ಮನೋಹರ

ಹಾರಿಗೊಳ್

ಆಕರ್ಷಕವಾಗು

ಹಾರಿದ್ರಕ

ಅರಿಸಿನ

ಹಾರೀತ(ಕ)

ಪಾರಿವಾಳ

Search Dictionaries

Loading Results

Follow Us :   
  Download Bharatavani App
  Bharatavani Windows App