भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಹಯದೞ

ಕುದುರೆಯ ಪಡೆ

ಹಯಪರಿಕರ

ಕುದುರೆಗೆ ಹಾಕುವ ಲಗಾಮು

ಹಯಪರ್ಯಾಣ

ಕುದುರೆಯ ಜೀನು

ಹಯವಲ್ಲನ

ಕುದುರೆಯ ಒಂದು ಬಗೆಯ ನಡಿಗೆ

ಹಯವೈಹಾಳಿ

ಕುದುರೆ ಸವಾರಿ

ಹಯವ್ರಾತ

ಕುದುರೆಗಳ ಗುಂಪು

ಹಯಶಾಸ್ತ್ರ

ಕುದುರೆಗಳ ಬಗೆಗಿನ ವಿಜ್ಞಾನ

ಹಯಶಿಕ್ಷೆ

ಕುದುರೆಯನ್ನು ಪಳಗಿಸುವಿಕೆ

ಹಯಶೃಂಗಚಾಪ

ಕುದುರೆಯ ಕೊಂಬಿನಿಂದ ಮಾಡಿದ ಬಿಲ್ಲು; ಅಸಂಭವವಾದುದು

ಹಯಹೇಷಿತ

ಕುದುರೆಯ ಕೆನೆತ

ಹಯ್ಯಂಗವೀನ

ನವನೀತ; ಹೊಸದಾಗಿ ತೆಗೆದ ಬೆಣ್ಣೆ

ಹಯ್ಯಂಗವೀನ

ಮೂಗಿನ ಮೂಲಕ ಸೇವಿಸುವ ತುಪ್ಪದ ಪಾಕ (ಅರ್ಥಸಂದಿಗ್ಧತೆಯ ಶಬ್ದ)

ಹರಕಲಿಸು

ವ್ಯಾಪಿಸು

ಹರಗು

ಕಳೆ ಕೀಳು

ಹರಗುವಾಳ್

ಕುಂಟೆಯ ಗುಳ

ಹರಡು

ಬೆರಳಿನಿಂದ ಕೆದಕು; ಕಾಲಿನ ಹರಡು

ಹರಡೆ

ಪರಡೆ, ಕಂಕಪಕ್ಷಿ, ಒಂದು ಬಗೆಯ ನೀರು ಹಕ್ಕಿ

ಹರಣಂಗೆಯ್

ಕೊಲ್ಲು

ಹರಣಭರಣ

ತೆಗೆದುಕೊಳ್ಳುವುದು; ತುಂಬಿಸುವುದು

ಹರನೇತ್ರ

ಶಿವನ (ಮೂರನೆಯ) ಕಣ್ಣು

Search Dictionaries

Loading Results

Follow Us :   
  Download Bharatavani App
  Bharatavani Windows App