भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಹರಪ್ರಿಯ

ಶಿವನ ಆಪ್ತ, ಕುಬೇರ

ಹರವರಿ

ಕ್ಷೇತ್ರ

ಹರವಸ

(ಪರವಶ) ಮೂರ್ಛೆ

ಹರಸಖ

ಹರಪ್ರಿಯ

ಹರಹಸನ

ಶಿವನ ಅಟ್ಟಹಾಸ

ಹರಹಾಸ

ಹರಹಸನ

ಹರಹಾಸದ್ಯುತಿ

ಶಿವ ನಗೆಯ ಕಾಂತಿ

ಹರಳಿಗ

ಜಾರ

ಹರಳ್ಚು

ದೃಷ್ಟಿಗೆ ಅಡ್ಡಿಯುಂಟುಮಾಡು

ಹರಿ

ಓಡು, ಪ್ರವಹಿಸು; ಕುದುರೆ; ಸಿಂಹ; ಕೃಷ್ಣ

ಹರಿಗ

ಅರಿಕೇಸರಿ; ಅರ್ಜುನ

ಹರಿಗೞ್ತಲೆ

ಹಬ್ಬಿರುವ ಕತ್ತಲೆ

ಹರಿಚಂದನ

ಶ್ರೀಗಂಧ

ಹರಿಣ

ಜಿಂಕೆ

ಹರಿಣಕ್ರೀಡನ

ಜಿಂಕೆಯಂತೆ ನೆಗೆದಾಡುವ ಒಂದು ಆಟ

ಹರಿಣಧರ

ಜಿಂಕೆಯ ಗುರುತನ್ನುಳ್ಳವನು, ಚಂದ್ರ

ಹರಿಣಧರಹರಿಣ

ಚಂದ್ರನಲ್ಲಿರುವ ಜಿಂಕೆ

ಹರಿಣನೇತ್ರೆ

ಹರಿಣಾಕ್ಷಿ

ಹರಿಣರಿಪು

ಜಿಂಕೆಯ ವೈರಿ, ಸಿಂಹ

ಹರಿಣಾಂಕ

ಹರಿಣಧರ

Search Dictionaries

Loading Results

Follow Us :   
  Download Bharatavani App
  Bharatavani Windows App