भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಹರಿಣಾಂಕಮಂಡಲ

ಚಂದ್ರಮಂಡಲ

ಹರಿಣಾಕ್ಷಿ

ಜಿಂಕೆಯದರಂತೆ (ಚಂಚಲವಾದ) ಕಣ್ಣುಳ್ಳವಳು

ಹರಿಣಾಜಿನ

ಜಿಂಕೆಯ ಧರ್ಮ

ಹರಿಣಿ

ಹೆಣ್ಣು ಜಿಂಕೆ; ಗಿಳಿಹಸುರು ಬಣ್ಣ

ಹರಿಣೀಯೂಥ

ಜಿಂಕೆಗಳ ಗುಂಪು

ಹರಿಣೇಕ್ಷಣೆ

ಹರಿಣಾಕ್ಷಿ

ಹರಿತ

ಹಸಿರು ಬಣ್ಣ(ದ)

ಹರಿತಪರಿವೇಷ

ಹೊಂಬಣ್ಣದ ಪ್ರಭಾವಲಯ

ಹರಿತಮಣಿ

ಮರಕತ ಮಣಿ

ಹರಿತಶಿಲೆ

ಪಚ್ಚೆಯ ಬಂಡೆ

ಹರಿತಾಂಕುರ

ಎಳೆಯ ಗರಿಕೆ

ಹರಿತಾಲ

ಹಸಿರು ಪಾರಿವಾಳ

ಹರಿತ್ಪ್ರದೇಶ

ಹುಲ್ಲುಗಾವಲು

ಹರಿದಶ್ವ

ಹಸಿರು ಬಣ್ಣದ ಕುದುರೆಯವನು, ಸೂರ್ಯ

ಹರಿದಿಕ್

ಪೂರ್ವದಿಕ್ಕು

ಹರಿದಿಗ್ವದನ

ಹರಿದಿಕ್

ಹರಿದ್ರತ್ನ

ಹರಿತಮಣಿ

ಹರಿದ್ರವನ

ಅರಿಸಿನ ಗಿಡಗಳ ತೋಟ

ಹರಿದ್ವಸು

ಹರಿತಮಣಿ

ಹರಿದ್ವ್ಯೂಹ

ಎಲ್ಲ ದಿಕ್ಕುಗಳು

Search Dictionaries

Loading Results

Follow Us :   
  Download Bharatavani App
  Bharatavani Windows App