भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಹರ್ಷೋತ್ಕರ್ಷಿತ

ಅತಿಶಯ ಸಂತೋಷದಿಂದ ಕೂಡಿದ

ಹಲ(ಳ)

ನೇಗಿಲು

ಹಲ(ಳ)

ನೇಗಿಲು

ಹಲ(ಳ)ಧರ

ಬಲರಾಮ; (ಜೈನ) ವಾಸುದೇವಸಹೋದರ ಬಲರಾಮ

ಹಲಕು

ಮರ ಹತ್ತು; ಕೆಳದವಡೆ ಬಲರಾಮನ ಆಯುಧ

ಹಲಸಿಗ

ವೈದ್ಯ

ಹಲಾಯುಧ

ಹಲ(ಳ)ಧರ

ಹಲಿ

ನೇಗಿಲು ಹಿಡಿದವನು, ರೈತ; ಬಲರಾಮ; (ಜೈನ) ವಾಸುದೇವಸಹೋದರ

ಹಲಿ(ಳಿ)ಕ

ರೈತ, ಒಕ್ಕಲಿಗ

ಹಲುಕು

ಮರ ಹತ್ತು; ದೇಹದ ಒಂದು ಭಾಗ

ಹಲ್ಲಕ

ಕೆಂದಾವರೆ

ಹಲ್ಲಣ

ಪಲ್ಲಣ, ಜೀನು

ಹಂಸ

ಒಂದು ಪಕ್ಷಿ, ಮರಾಲ; ಸೂರ್ಯ; ಬೃಹಸ್ಪತಿ

ಹಂಸಕುಳ

ಹಂಸಗಳ ಗುಂಪು

ಹಂಸಗ್ರೀವ

ಹಂಸದ ಕೊರಳು

ಹಂಸಚ್ಛದ

ಹಂಸದ ತುಪ್ಪುಳು

ಹಂಸತೂಲತಳ್ಪ

ಹಂಸದ ತುಪ್ಪುಳಿಂದ ಮಾಡಿದ ಹಾಸಿಗೆ

ಹಂಸಪದ

ಹಂಸದ ಪಾದ; ಹಂಸದ ಹೆಜ್ಜೆ

ಹಂಸಮಿಥುನ

ಹಂಸಗಳ ಜೋಡಿ (ಗಂಡು ಹೆಣ್ಣು)

ಹಂಸರುತಿ

ಹಂಸಗಳ ಕಲರವ

Search Dictionaries

Loading Results

Follow Us :   
  Download Bharatavani App
  Bharatavani Windows App