भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567892122Next >

ಹಕ್ಕರಕ್ಕೆ

ಪಕ್ಷರಕ್ಷೆ

ಹಂಗ

ಶಕುನದ ಹಕ್ಕಿ

ಹಟತ್

ಹೊಳೆಯುವ

ಹಟದ್ರತ್ನ

ಹಟತ್+ರತ್ನ, ಹೊಳೆಯುವ ಮಣಿ

ಹಟದ್ರುಚಿ

ಹೊಳೆಯುವ ಕಾಂತಿ

ಹಟನ್ನೀರೇಜ

ಕಾಂತಿಮಯವಾದ ತಾವರೆ

ಹಡಣಿಗಿತ್ತಿ

ಹಾದರಗಿತ್ತಿ; ಸೂಳೆ

ಹಡಹಾಳಿ

ಸಂಪಾದಿಸುವವನು

ಹಡಹು

ಸಂಭೋಗ (ಅರ್ಥಸಂದಿಗ್ಧತೆಯ ಶಬ್ದ)

ಹಣಾಹಣಿ

ಹಣೆಯಿಂದ ಹಣೆಗೆ ಹೊಡೆದು ಮಾಡುವ ಹೋರಾಟ

ಹತ

ಭಂಗಗೊಂಡ

ಹತಕ

ಕೆಟ್ಟವನು

ಹತಕಲ್ಮಷ

ದೋಷವಿಲ್ಲದ

ಹತದೇಹ

ಹೊಡೆಯಲ್ಪಟ್ಟ ಶರೀರ

ಹತಪ್ರತಿಜ್ಞ

ಪ್ರತಿಜ್ಞೆ ನೆರವೇರಿಸಲಾರದವನು

ಹತಪ್ರಭ

ಪೌರುಷಹೀನ; ಕಾಂತಿಹೀನ

ಹತಭುಜದ್ವಯ

ಏಟು ಬಿದ್ದ ಎರಡೂ ಕೈಗಳು

ಹತಮತಿ

ಬುದ್ಧಿಯನ್ನು ಕಳೆದುಕೊಂಡವನು

ಹತವಿತತಕೋಳಾಹಳಂ

ಏಟುಗಳಿಂದ ಕ್ಷೋಭೆಗೊಳಿಸಿ(ದವನು)

ಹತಿ

ಹೊಡೆತ; ಕೊಲ್ಲುವಿಕೆ
< previous1234567892122Next >

Search Dictionaries

Loading Results

Follow Us :   
  Download Bharatavani App
  Bharatavani Windows App