भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಅಂಬುದಮಾರ್ಗ

ಮೋಡಗಳ ದಾರಿ, ಆಕಾಸ

ಅಂಬುದರಥ

ಮೋಡವನ್ನು ರಥವಾಗಿ ಉಳ್ಳವನು, ಇಂದ್ರ

ಅಂಬುದರವ

ಗುಡುಗು

ಅಂಬುದರ್ತು

(ಅಂಬುದ+ಋತು) ಮಳೆಗಾಲ

ಅಂಬುದಸಮಯ

ಅಂಬುದರ್ತು

ಅಂಬುದಾಗಮ

ಮೋಡಗಳು ಆಗಮಿಸುವ ಕಾಲ, ಮಳೆಗಾಲ

ಅಂಬುದಾಭ

ಮೋಡಕ್ಕೆ ಸಮನಾದ

ಅಂಬುದುಡು

ಬಾಣ ಹೂಡು

ಅಂಬುಧರ

ಮೋಡ

ಅಂಬುಧರಕಾಲ

ಮಳೆಗಾಲ

ಅಂಬುಪಾಯಿ

ನೀರನ್ನು ಕುಡಿಯುವ

ಅಂಬುರುಟ್ಪೀಕ

ಕಮಲದ ಪೀಠ

ಅಂಬುರುಹ

ನೀರಿನಲ್ಲಿ ಹುಟ್ಟಿದ್ದು, ಕಮಲ

ಅಂಬುರುಹಗರ್ಭ

ಬ್ರಹ್ಮ

ಅಂಬುರುಹಸಖ

ಸೂರ್ಯ

ಅಂಬುರುಹೇಕ್ಷಣೆ

ಕಮಲನಯನೆ

ಅಂಬುವೀಡು

ಬಾಣಪ್ರಯೋಗ; ಬಾಣ ಹೋಗುವಷ್ಟು ದೂರ

ಅಂಬುವೀಡಿನೆಡೆ

ಒಂದು ಬಾಣ ಹೋಗುವಷ್ಟು ದೂರ

ಅಂಬೂದ್ಭೂತ

ಅಂಬುಜ, ಕಮಲ

ಅಂಬೆಗಲಿಸು

ಅಂಬೆಗಾಲಿಡು

Search Dictionaries

Loading Results

Follow Us :   
  Download Bharatavani App
  Bharatavani Windows App