भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಮೆಯ್ಯೊಗಂ

(ಅರ್ಥಸಂದಿಗ್ಧತೆಯ ಶಬ್ದ)

ಮೆಯ್ವಳಿ

ಪರಾಧೀನತೆ (ಅರ್ಥಸಂದಿಗ್ಧತೆಯ ಶಬ್ದ)

ಮೇವಳಿ

(ಅರ್ಥಸಂದಿಗ್ಧತೆಯ ಶಬ್ದ)

ಮೊಚ್ಚಿಯ

(ಅರ್ಥಸಂದಿಗ್ಧತೆಯ ಶಬ್ದ)

ಮೊಲಗೞ್ತಲೆ

(ಅರ್ಥಸಂದಿಗ್ಧತೆಯ ಶಬ್ದ)

ಯವಸ

ಹುಲ್ಲು (ಅರ್ಥಸಂದಿಗ್ಧತೆಯ ಶಬ್ದ)

ರಂಗಿತ

(ಅರ್ಥಸಂದಿಗ್ಧತೆಯ ಶಬ್ದ)

ರಸಪ್ರಸಾದ

ಆನಂದದ ಕೊಡುಗೆ; ಪ್ರಸನ್ನತೆ (ಅರ್ಥಸಂದಿಗ್ಧತೆಯ ಶಬ್ದ)

ವಿನೋದದಾಕೆ

ನಗೆವೆಣ್ (ಅರ್ಥಸಂದಿಗ್ಧತೆಯ ಶಬ್ದ)

ವಿಮುಕುಳಕಮಳ

ಅರಳಿದ ತಾವರೆ (ಅರ್ಥಸಂದಿಗ್ಧತೆಯ ಶಬ್ದ)

ವೀಚ

(ಅರ್ಥಸಂದಿಗ್ಧತೆಯ ಶಬ್ದ)

ವೀರಕಾಂತಾ

ಯುದ್ಧದಲ್ಲಿ ಸತ್ತ ವೀರನ ಜೊತೆ ಸಹಗಮನಕ್ಕಾಗಿ ಕುಣಿಯುತ್ತ ಹೊರಟ ಸತಿ (ಅರ್ಥಸಂದಿಗ್ಧತೆಯ ಶಬ್ದ)

ವೀರಸಂಸ್ತರ

ವೀರಾಸನ (ಅರ್ಥಸಂದಿಗ್ಧತೆಯ ಶಬ್ದ)

ವೇಱೆ

ಬೇರೆ (ಅರ್ಥಸಂದಿಗ್ಧತೆಯ ಶಬ್ದ)

ಶಾಕವರ್ತಿಕ

ಭಕ್ಷ್ಯವಿಶೇಷ, ಸಮೋಸ (ಅರ್ಥಸಂದಿಗ್ಧತೆಯ ಶಬ್ದ)

ಶುಕ್ಲಾರ್ತವ

ಶುಕ್ಲಶೋಣಿತ (ಅರ್ಥಸಂದಿಗ್ಧತೆಯ ಶಬ್ದ)

ಸಂಕಮ

ಇಂದ್ರ (ಅರ್ಥಸಂದಿಗ್ಧತೆಯ ಶಬ್ದ)

ಸಕಲೀಕರಣ

ಮಂತ್ರದ ತಾಯಿತ ಕಟ್ಟುವುದು (ಅರ್ಥಸಂದಿಗ್ಧತೆಯ ಶಬ್ದ)

ಸಡಹುಡ

(ಅರ್ಥಸಂದಿಗ್ಧತೆಯ ಶಬ್ದ)

ಸದ್ಯಸ್ತನ

(ಅರ್ಥಸಂದಿಗ್ಧತೆಯ ಶಬ್ದ)

Search Dictionaries

Loading Results

Follow Us :   
  Download Bharatavani App
  Bharatavani Windows App