भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Paribhashika Shabdakosha (English – Kannada) (UAS-B)

(UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Anaesthetic

ಸ್ಪರ್ಶಜ್ಞಾನಹರಣು; ನಿಶ್ಚೇಷ್ಟಿತ.

Analyse

ವಿಶ್ಲೇಪಿಸು.

Analyser

ವಿಶ್ಲೇಷಕ.

Analysis

ವಿಶ್ಲೇಷಣೆ.

Analyst

ವಿಶ್ಲೇಷಕ.

Analytical

ವಿಶ್ಲೇಷಣೀಯ.

Anhedral

ಅಕೋನಕ.

Anhydride

ಅನ್ ಹೈಡ್ರೈಡ್; ನಿರ್ಜಲಕ.

Anhydrous Ammonia

ಶುಷ್ಕ; ಒಣ; ನಿರ್ಜಲ ಶುಷ್ಕ ಅಮೋನಿಯ; ಒಣ ಅಮೋನಿಯ.

Anion

ಋಣ ಅಯಾನ್; ಋಣ ವಿದ್ಯುತ್ಕಣ.

Anisotropic

ಅಸಮಗುಣವುಳ್ಳ.

Anode

ಧನವಿದ್ಯುತ್ ಧೃವ.

Antagonism

ಪ್ರಿತಿರೋಧಕತೆ. ನಿರೋಧತೆ.

Antagonistic Substance

ಪ್ರತಿರೋಧಕ ವಸ್ತು.

Anti – Auxin

ಪ್ರತಿಸಸ್ಯ ಚೇತಕ.

Antibody

ಪ್ರತಿ (ಎದರು) ವಸ್ತು.

Anticeptic

ಪೂತಿನಾಶಕ.

Antidote

ಪ್ರತಿವಿಷ.

Antigen

ಪ್ರತಿವಿಷಜನಕ.

Antiserum

ಪ್ರತಿರಕ್ತಸಾರ.

Search Dictionaries

Loading Results

Follow Us :   
  Download Bharatavani App
  Bharatavani Windows App