भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Paribhashika Shabdakosha (English – Kannada) (UAS-B)

(UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Saturated Acid

ಸಂತೃಪ್ತ ಆಮ್ಲ.

Strength Of Acid

ಆಮ್ಲಬಲ.

Strong Acid

ಪ್ರಬಲ ಆಮ್ಲ.

Soil

ಮೆಕ್ಕಲು ಮಣ್ಣು; ಒಂಡು ಮಣ್ಣು; ರೇವೆಮಣ್ಣು.

Spontaneous Combustion

ಸ್ವಯಂದಹನ.

Slow Combustion

ಮಂದ ದಹನ.

Sodium Percentage

ವಿನಿಮಯ ಸೋಡಿಯಂ ಶೇಕಡ; ಬದಲಾವಣೆಯ ಸೋಡಿಯಂ ಶೇಕಡ.

Stand

ಸೋಸುವ ನಿಲುವು; ಅಡ್ಡಣೆಗೆ.

Sesqui Oxide

ಸೆಸ್ಕ್ವಿ ಆಕ್ಸೈಡ್.

Sub Oxide

ಸಬ್ ಆಕ್ಸೈಡ್.

Sag

ತಗ್ಗು.

Saline Soil

ಚೌಳುಮಣ್ಣು.

Salinisation

ಚೌಳಾಗುವಿಕ.

Salt

ಲವಣ.

Sample

ಮಾದರಿ; ನಮೂನೆ.

Sand

ಮರಳು.

Sand Deposit

ಮರಳು ಶೇಖರಣೆ.

Sand Dune

ಮರಳು ದಿಣ್ಣೆ.

Sand Grain

ಮರಳು ಕಣ.

Sand Loam

ಮರಳು ಗೋಡು; ಮರಳು ರೇವೆ.

Search Dictionaries

Loading Results

Follow Us :   
  Download Bharatavani App
  Bharatavani Windows App