भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Paribhashika Shabdakosha (English – Kannada) (UAS-B)

(UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous12Next >

Upward

ಊರ್ಧ್ವಸ್ಥಾನಪಲ್ಲಟ.

Ultracentrifuse

ಪ್ರಬಲ ವಿಕೇಂದ್ರಕ.

Ultraviolet

ನೀಲಾತೀತ.

Unchange Ability

ನಿತ್ಯತ್ವ.

Underground Water

ಭೂ ಅಂತರ್ಜಲ.

Uniaxial Crystal

ಏಕಾಕ್ಷಹರಳು.

Unicellular Organisms

ಏಕಕಣಜೀವಿ; ಏಕಕೋಶಿಕಾಜೀವಿ.

Union

ಸಂಯೋಗ; ಒಕ್ಕೂಟ.

Unoxidisable

ಅನುತ್ಕರ್ಷ.

Unit

ಮೂಲಮಾನ.

Univalent

ಏಕಸಂಯುಜ.

Unreactive

ಅಪರಿವರ್ತಿತ.

Unsaturated

ಅಸಂತೃಪ್ತಗೊಂಡ ಅಪರ್ಯಾಪ್ತಗೊಂಡ.

Unsaturated Compound

ಅಸಂತೃಪ್ತ ಸಂಯುಕ್ತ ವಸ್ತು.

Unsaturated Soil

ಅಸಂತೃಪ್ತ ಮಣ್ಣು.

Unsaturated Solution

ಅಸಂತೃಪ್ತ ದ್ರಾವಣ.

Unsaturation

ಅಸಂತೃಪ್ತ; ಅಪರ್ಯಾಪ್ತ.

Unstable

ಅಸ್ಥಿರ.

Up-Take

ಮೇಲ್ತೆಗೆದುಕೊಳ್ಳು; ಊರ್ಧ್ವಗ್ರಹಣ.

Urea

ಯೂರಿಯ.
< previous12Next >

Search Dictionaries

Loading Results

Follow Us :   
  Download Bharatavani App
  Bharatavani Windows App