भारतीय भाषाओं द्वारा ज्ञान

Knowledge through Indian Languages

Dictionary

Krishi Sasyashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous123Next >

Back crossing

ಹಿಂಸಂಕರಣೆ.

Bacteriophage

ದಂಡಾಣುವೈರಿ.

Bark

ತೊಗಟೆ.

Base

ಮೂಲ.

Basified

ಆಧಾರಬಂಧ.

Basipetal

ಅಭೋವರ್ಧಿ.

Beccate

ಚೆರ್ರಿ ಹಣ್ಣು.

Belophyllus

ಬರ್ಜೀಯಾಕಾರದ ಎಲೆಯುಕ್ತ.

Berry

ರಸಫಲ.

Bifarius

ಒಂದು ವರ್ಷದಲ್ಲಿ ಎರಡು ಬೆಳೆದಿರುವ.

Bifid

ದ್ವಿಶಾಖಿತ; ಇಬ್ಬಾಗಿದ.

Bifoliate

ದ್ವಿಪತ್ರಕ.

Biforatus

ಎರಡು ರಂಧ್ರಗಳಿರುವ; ದ್ವಿರಂಧ್ರಿತ.

Bifrons

ಎರಡು ಭಿನ್ನರೂಪ ಎಲೆಗಳಿರುವ; ದ್ವಿಭಿನ್ನಪತ್ರಿತ.

Bilateral symmetry

ದ್ವಿಪಾರ್ಶ್ವ ಸಮರೂಪತೆ.

Binary fission

ಯುಗಳ ವಿಭಜನೆ.

Biniflorus

ದ್ವಿಜೋಡಿ ಹೂಗಳಿರುವ.

Binomial

ದ್ವಿಪದ; ದ್ವಿನಾಮ.

Bioluminiscence

ಬೆಳಕುಸೂಸುವಿಕೆ; ಜೈವಿಕ.

Bipunctate

ದ್ವಿಬಿಂದುಕ.
< previous123Next >

Search Dictionaries

Loading Results

Follow Us :   
  Download Bharatavani App
  Bharatavani Windows App