भारतीय भाषाओं द्वारा ज्ञान

Knowledge through Indian Languages

Dictionary

Krishi Sasyashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Chromocentric

ಪರಿಸೂತ್ರಬಿಂದು.

Chromophilous

ಅಭಿರಂಜಕ ವರ್ಣ.

Chromoplast

ವರ್ಣಲವಕ.

Chromosome

ವರ್ಣತಂತು.

Cilia

ರೋಮಗಳು.

Ciliate

ರೋಮಯುಕ್ತ.

Circinnate vernation

ಸುರುಳಿ ಪತ್ರಾಂಕುರ ವಿನ್ಯಾಸ.

Cladode

ವರ್ಣಭಪರ್ವ.

Class

ವರ್ಗ.

Classification

ವರ್ಗೀಕರಣ.

Claviform

ಗದೆಯಾಕಾರದ.

Claw

ಪುಷ್ಪದಳದ ತೊಟ್ಟು.

Cleft

ತೊಟ್ಟಿಲೆ.

Clestiogamy

ಸಂವೃತಪರಾಗಣ.

Close breeding

ಸಮೀಪ ಸಂಕರಣ.

Club fungi

ಗದೆಯಾಕಾರದ ಶಿಲೀಂಧ್ರಗಳು.

Cluster

ಗುಚ್ಛ ಗೊಂಚಲು.

Coacervate

ಸಹರಾಶಿತ.

Coarctate

ಸಂಪೀಡಿತ.

Coccoid

ಗೋಲಾಕಾರದ.

Search Dictionaries

Loading Results

Follow Us :   
  Download Bharatavani App
  Bharatavani Windows App