भारतीय भाषाओं द्वारा ज्ञान

Knowledge through Indian Languages

Dictionary

Krishi Sasyashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous12Next >

Identical

ಸಮರೂಪಿ.

Idioandrous

ಭಿನ್ನಪುಲ್ಲಿಂಗಿ.

Idiogram

ವರ್ಣತಂತುಆಲೇಖನ.

Idiomorphic

ಸ್ವರೂಪಿ.

Illegitimate crossing over

ಅಕ್ರಮ ವಂಶವಾಹಿ ವಿನಿಮಯ.

Imbibition

ಅಂತಃಶೋಷಣೆ; ಅಂತರ್ಗ್ರಹಣೆ.

Improved

ಸುಧಾರಿತ.

Inactivation

ಜಡಗೊಳಿಸುವಿಕೆ; ನಿಷ್ರ್ಕಿಯಣ.

Inarching

ಕಮಾನುಕಸಿಮಾಡುವುದು.

Inbreed

ಅಂತಃಪ್ರಜಾತಿ; ಒಳತಳಿ.

Inbreeding

ಅಂತಃಪುಜನನ; ಒಳಸಂಕರ.

Incompatibility

ಹೊಂದಿಕೊಳ್ಳದಿರುವಿಕೆ.

Indehiscent

ಒಡೆಯದ; ಬಿರಿಯದ.

Independent assortment

ಸ್ವತಂತ್ರ ವಿಂಗಡಣೆ.

Indicator plant

ಸೂಚಕ ಸಸ್ಯ.

Indigenous

ಸ್ಥಳೀಯ.

Induced radiation

ಪ್ರೇರಿತವಿಕಿರಣ.

Indusium

ರಕ್ಷಾಪಟಲ.

Infertile

ಬಂಜೆ.

Inflorescence

ಪುಪ್ಪಮಂಜರಿ; ಹೂಗೊಂಚಲು.
< previous12Next >

Search Dictionaries

Loading Results

Follow Us :   
  Download Bharatavani App
  Bharatavani Windows App