भारतीय भाषाओं द्वारा ज्ञान

Knowledge through Indian Languages

Dictionary

Krishi Sasyashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous12Next >

Vacuole

ಸೂಕ್ಷ್ಮಕುಹರ.

Valve

ಕವಾಟ.

Variable

ಪರಿವರ್ತನಶೀಲ.

Variation

ವಿಭಿನ್ನತೆ.

Variegation

ಬಣ್ಣಬಣ್ಣದ; ಚಿತ್ರವಿಚಿತ್ರ.

Variety

ತಳಿ.

Vascular

ವಾಹಕನಾಳಗಳುಳ್ಳ.

Vasculum

ಸಸ್ಯಕರಂಡಕ.

Vector

ಸೋಂಕುಸಾಗಿಕ; ಸೋಂಕುವಾಹಕ.

Vegetation

ವನಸ್ಪತಿ; ಸಸ್ಯ.

Vegetative reproduction

ವಾರ್ಧಿಕ ಸಂತಾನೋತ್ಪತ್ತಿ.

Velamen

ನೀರುಹೀರುವ ಹೊರಪೊರೆ.

Velum

ಪೊರೆ.

Venation

ನಾಳವಿನ್ಯಾಸ.

Ventral

ಕೆಳಗಿನ.

Vernation

ಮುಕುಳ ಪತ್ರವಿನ್ಯಾಸ.

Vesicular cell

ಗುಳ್ಳೆಯಾಕಾರದ ಕೋಶ.

Vestibule

ನಾಶಕೋಶ.

Vestige

ಅವಶೇಷ.

Vestigeal

ಅವಶೇಷಿ.
< previous12Next >

Search Dictionaries

Loading Results

Follow Us :   
  Download Bharatavani App
  Bharatavani Windows App